ಯಕ್ಷಗಾನ ಕಲೆಯ ಆಸ್ವಾದನೆಗೆ ಅಲ್ಪ ಸಹಕಾರಿಯಾಗುವಂತೆ ಹಾಗು ಹಿರಿಯ ಕಲಾವಿದರ ಸ್ಮರಣೆಗೆ ಈ ಯಕ್ಷಗಾನ ತರಂಗ ಯಕ್ಷಗಾನದ ಅಂತರಂಗ ದರ್ಶನದ ಮಿಂಚನ್ನು ಮಾತ್ರವೇ ಇಲ್ಲಿ ಕಾಣಬಹುದು. ಯಕ್ಷಗಾನದ ಕಲಾಭಿಮಾನಿಗಳ ತೃಷೆಗೆ ಕೇವಲ ತೀರ್ಥವನ್ನು ನೀಡುವ ಪ್ರಯತ್ನವಿದು.